ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಗುರುವಾರ ನವಂಬರ್ 5. ಶಾರ್ವರಿ ಸಂವತ್ಸರ, ಉತ್ತರಾಯಣ. ಕನ್ಯಾ ಮಾಸ ಶರದೃತು, ಕೃಷ್ಣ ಪಕ್ಷ, ಪಂಚಮಿ, ಆರ್ದ್ರಾ ನಕ್ಷತ್ರ ಶೈವ ಯೋಗ, ಕೌಲವ ಕರಣ. ಇಂದು ಅಪರಾಹ್ನ 11.29 ರಿಂದ 12.16 ರವರೆಗೆ.
ರಾಹುಕಾಲ ಅಪರಾಹ್ನ 1.19 ರಿಂದ 2.47 ವರೆಗೆ. ಗುಳಿಗಕಾಲ ಅಪರಾಹ್ನ 1.19 ರಿಂದ 02.47 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 06.04 ರಿಂದ 07.31 ರವರೆಗೆ.