ಭರಣಿ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಗುರುವಾರ, 28 ಫೆಬ್ರವರಿ 2019 (08:57 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.


ಇಂದು ಭರಣಿ ನಕ್ಷತ್ರದವರ ಬಗ್ಗೆ ತಿಳಿದುಕೊಳ್ಳೋಣ. ಭರಣಿ ನಕ್ಷತ್ರದವರು ಧರಣಿಯನ್ನೇ ಆಳುವವರು ಎಂಬ ಮಾತಿದೆ. ಇವರು ಎಲ್ಲೇ ಇದ್ದರೂ ನಾಯಕರಾಗಿರುತ್ತಾರೆ. ಇವರಿಗೆ ಆರ್ಥಿಕವಾಗಿ ಯಾವುದೇ ತೊಂದರೆಯಿರುವುದಿಲ್ಲ.

ಭರಣಿ ನಕ್ಷತ್ರದವರಿಗೆ ಜೀವನದಲ್ಲಿ ಹೆಚ್ಚು ಆರೋಗ್ಯ, ಆಯಸ್ಸು ಬೇಕೆಂದರೆ ಯಮನನ್ನು ಪೂಜಿಸಬೇಕು. ಯಮನಿಗೆ ನೀಲ ಹೂವುಗಳಿಂದ ಪೂಜಿಸುವುದು ಈ ನಕ್ಷತ್ರದವರಿಗೆ ಶ್ರೇಯಸ್ಸು ಉಂಟು ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ