ಯಾವ ರಾಶಿಯವರು ಯಾವೆಲ್ಲಾ ವಿಚಾರಕ್ಕೆ ಜೀವನದಲ್ಲಿ ಕಷ್ಟಪಡುತ್ತಾರೆ
ಸೋಮವಾರ, 17 ಆಗಸ್ಟ್ 2020 (09:02 IST)
ಬೆಂಗಳೂರು: ಪ್ರತಿಯೊಂದು ರಾಶಿಯವರ ಗುಣ ಸ್ವಭಾವ ಬೇರೆ ಬೇರೆಯದ್ದಾಗಿರುತ್ತದೆ. ಅದೇ ರೀತಿ ಪ್ರತಿಯೊಂದು ರಾಶಿಯವರಿಗೂ ಒಂದೊಂದು ಋಣಾತ್ಮಕ ಅಂಶ ಅಥವಾ ಈ ವಿಚಾರ ನನಗೆ ಕಷ್ಟ ಎನ್ನುವುದು ಇದ್ದೇ ಇರುತ್ತದೆ. ಯಾವ ರಾಶಿಯವರಿಗೆ ಯಾವ ವಿಚಾರಗಳು ವೀಕ್ನೆಸ್ ಆಗಿರುತ್ತದೆ ಎಂದು ನೋಡುತ್ತಾ ಸಾಗೋಣ.
ವೃಶ್ಚಿಕಾ
ಈ ನಕ್ಷತ್ರದವರು ಎಲ್ಲಿ ತಮ್ಮ ಬುಡಕ್ಕೆ ಬರುತ್ತದೋ ಎಂದು ಮೊದಲೇ ಅದಕ್ಕೆ ಪ್ರತಿ ಪ್ಲ್ಯಾನ್ ಸಿದ್ಧಗೊಳಿಸಿಬಿಡುತ್ತಾರೆ. ತಮ್ಮ ಸುತ್ತಲಿರುವ ಜನರ ಮೇಲೆ ನಿಯಂತ್ರಣ ಸಾಧಿಸುವ ಗುಣ ಹೊಂದಿರುತ್ತಾರೆ. ಇದರಿಂದ ಅವರು ತಾವಾಗಿಯೇ ಯಾವ ಕೆಲಸಕ್ಕೂ ಮುಂದಾಗಲಾರರು. ಇದರಿಂದ ಉತ್ತಮ ಸ್ನೇಹ ಸಂಗವಿಲ್ಲದೇ ಕೊರಗುವಂತಾಗುತ್ತದೆ.