ಯಾವ ರಾಶಿಯವರು ಯಾವೆಲ್ಲಾ ವಿಚಾರಕ್ಕೆ ಜೀವನದಲ್ಲಿ ಕಷ್ಟಪಡುತ್ತಾರೆ
ಮಂಗಳವಾರ, 18 ಆಗಸ್ಟ್ 2020 (09:16 IST)
ಬೆಂಗಳೂರು: ಪ್ರತಿಯೊಂದು ರಾಶಿಯವರ ಗುಣ ಸ್ವಭಾವ ಬೇರೆ ಬೇರೆಯದ್ದಾಗಿರುತ್ತದೆ. ಅದೇ ರೀತಿ ಪ್ರತಿಯೊಂದು ರಾಶಿಯವರಿಗೂ ಒಂದೊಂದು ಋಣಾತ್ಮಕ ಅಂಶ ಅಥವಾ ಈ ವಿಚಾರ ನನಗೆ ಕಷ್ಟ ಎನ್ನುವುದು ಇದ್ದೇ ಇರುತ್ತದೆ. ಯಾವ ರಾಶಿಯವರಿಗೆ ಯಾವ ವಿಚಾರಗಳು ವೀಕ್ನೆಸ್ ಆಗಿರುತ್ತದೆ ಎಂದು ನೋಡುತ್ತಾ ಸಾಗೋಣ.
ಧನು
ತಮ್ಮ ಬಗ್ಗೇ ತಾವು ಅತಿಯಾದ ಕೀಳರಿಮೆ ಇಟ್ಟುಕೊಂಡಿರುತ್ತಾರೆ. ಎಲ್ಲದರ ಮೇಲೂ ನಿಯಂತ್ರಣ ಸಾಧಿಸಲು ಹೊರಡುತ್ತಾರೆ. ಆದರೆ ಸಾಧ್ಯವಾಗದೇ ಹೋದಾಗ ಕೊರಗುವುದು, ದೂಷಿಸುವುದು ಇವರ ಸ್ವಭಾವ. ಇವರಲ್ಲಿ ಯಾವ ಗುಟ್ಟೂ ನಿಲ್ಲದು. ಇದರಿಂದಾಗಿ ಆತ್ಮೀಯರು ಇವರ ಬಳಿ ರಹಸ್ಯ ವಿಚಾರಗಳನ್ನು ಹೇಳಲು ಹಿಂಜರಿಯಬಹುದು.