ಯಾವ ರಾಶಿಯವರು ಯಾವೆಲ್ಲಾ ವಿಚಾರಕ್ಕೆ ಜೀವನದಲ್ಲಿ ಕಷ್ಟಪಡುತ್ತಾರೆ

ಗುರುವಾರ, 20 ಆಗಸ್ಟ್ 2020 (09:34 IST)
ಬೆಂಗಳೂರು: ಪ್ರತಿಯೊಂದು ರಾಶಿಯವರ ಗುಣ ಸ್ವಭಾವ ಬೇರೆ ಬೇರೆಯದ್ದಾಗಿರುತ್ತದೆ. ಅದೇ ರೀತಿ ಪ್ರತಿಯೊಂದು ರಾಶಿಯವರಿಗೂ ಒಂದೊಂದು ಋಣಾತ್ಮಕ ಅಂಶ ಅಥವಾ ಈ ವಿಚಾರ ನನಗೆ ಕಷ್ಟ ಎನ್ನುವುದು ಇದ್ದೇ ಇರುತ್ತದೆ. ಯಾವ ರಾಶಿಯವರಿಗೆ ಯಾವ ವಿಚಾರಗಳು ವೀಕ್ನೆಸ್ ಆಗಿರುತ್ತದೆ ಎಂದು ನೋಡುತ್ತಾ ಸಾಗೋಣ.


ಕುಂಭ
ಹೆಚ್ಚಾಗಿ ಭಾವುಕ ಪ್ರಪಂಚದಲ್ಲಿರುತ್ತಾರೆ. ಇದರಿಂದ ವಾಸ್ತವ ಮತ್ತು ಭಾವನೆಗಳ ನಡುವಿನ ವ್ಯತ್ಯಾಸ ನೋಡಲು ವಿಫಲರಾಗುತ್ತಾರೆ. ತನ್ನದೇ ಆದ ಅಭಿಪ್ರಾಯಗಳಿಲ್ಲದೇ ಸಂಗಾತಿಯ ಮೇಲೆ ಅತಿಯಾಗಿ ಅವಲಂಬಿತವಾಗಿರುವ ಅನಿವಾರ್ಯತೆ ಅವರಿಗಾಗುತ್ತದೆ. ಇದರಿಂದ ಇವರ ಮೇಲೆ ಇತರರಿಗೆ ಗೌರವವೂ ಇರಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ