ಕೂದಲು ಸೊಂಪಾಗಿ ಬೆಳೆಯಲು ಈರುಳ್ಳಿ, ಬೆಳ್ಳುಳ್ಳಿ ಥೆರಪಿ

ಮಂಗಳವಾರ, 30 ಮೇ 2017 (09:23 IST)
ಬೆಂಗಳೂರು: ಕೂದಲು ಸೊಂಪಾಗಿ ಬೆಳೆಯಬೇಕೆಂದರೆ  ಸಮಸ್ಯೆಗೆ ಹಲವಾರು ದಾರಿ ಹುಡುಕಿ ಸೋತಿದ್ದೀರಾ? ಹಾಗಿದ್ದರೆ ಈ ಸಿಂಪಲ್ ರೆಸಿಪಿ ಮಾಡಿ ನೋಡಿ.

 
ಬೇಕಾಗುವ ವಸ್ತುಗಳು
ವಿಟಮಿನ್ ಇ ಆಯಿಲ್
ಬೆಳ್ಳುಳ್ಳಿ
ಈರುಳ್ಳಿ
ಕೊಬ್ಬರಿ ಎಣ್ಣೆ

ಮಾಡುವ ವಿಧಾನ
ಈರುಳ್ಳಿ, ಬೆಳ್ಳುಳ್ಳಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ತುರಿದುಕೊಳ್ಳಿ. ಇದರ ರಸ ತೆಗೆದು ಅದನ್ನು ವಿಟಮಿನ್ ಇ ಆಯಿಲ್ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿಕೊಂಡು ಕೂದಲಿನ ಬುಡಕ್ಕೆ ಮಸಾಜ್ ಮಾಡಿಕೊಳ್ಳಿ. ವಾರಕ್ಕೆ ಎರಡು ಬಾರಿ ಹೀಗೇ ಮಾಡುತ್ತಿದ್ದರೆ, ಕೂದಲು ಸೊಂಪಾಗಿ ಬೆಳೆಯುವುದಲ್ಲದೆ, ಶೈನಿಂಗ್ ಕೂಡಾ ಸಿಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ