ಮುಖದಲ್ಲಿರುವ ಡೆಡ್ ಸ್ಕಿನ್ ನಿವಾರಣೆಗೆ ಇಲ್ಲಿದೆ ನೋಡಿ ಟಿಪ್ಸ್

ಬುಧವಾರ, 28 ಫೆಬ್ರವರಿ 2018 (07:08 IST)
ಬೆಂಗಳೂರು: ಹೆಣ್ಣುಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಮುಖದಲ್ಲಿರುವ ಡೆಡ್ ಸ್ಕೀನ್ ನಿಂದ ತುಂಬ ಮುಜುಗರ ಅನುಭವಿಸುತ್ತಾರೆ. ಈ ಡೆಡ್ ಸ್ಕಿನ್ ಅನ್ನು ಹೇಗೆ ನಿವಾರಿಸಬಹುದು ಎಂಬುದರ ಕುರಿತು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.


¼  ಬೆಣ್ಣೆ ಹಣ್ಣಿನ ತಿರುಳು
ಅರ್ಧ ಲಿಂಬೆ ಹಣ್ಣಿನ ರಸ
½ ಆಲಿವ್ ಎಣ್ಣೆ
1 ಚಮಚ ಜೇನುತುಪ್ಪ


ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಮುಖಕ್ಕೆ ಹಚ್ಚುವ ಮೊದಲು ಎರಡು ಮೂರು ಬಾರಿ ನಿಮ್ಮ ಮುಖವನ್ನು ಬಿಸಿ ನೀರಿನಿಂದ ಒದ್ದೆಯಾದ ಬಟ್ಟೆಯಿಂದ ಮುಖ ಒರೆಸಿಕೊಳ್ಳ್ಲಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೆ ಬಿಡಿ. ಆಮೇಲೆ ತಣ್ಣಗಿನ ನೀರಿನಿಂದ ಮುಖ ತೊಳೆದು, ನಿಮ್ಮಿಷ್ಟದ ಯಾವುದಾದರೂ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ