ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

Sampriya

ಮಂಗಳವಾರ, 21 ಅಕ್ಟೋಬರ್ 2025 (16:54 IST)
Photo Credit X
ಬೆಳಕಿನ ಹಬ್ಬ ದೀಪಾವಳಿಯನ್ನು ದೇಶದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇನ್ನೂ ಈ ಸಂದರ್ಭದಲ್ಲಿ  ನಮ್ಮ ಚರ್ಮದ ಕಾಳಜಿಯನ್ನು ಇನ್ನಷ್ಟು ಹೆಚ್ಚು ಮಾಡಬೇಕಾಗುತ್ತದೆ. 

ಮನೆಗಳಾದ್ಯಂತ ಹಚ್ಚುವ ಪಟಾಕಿಯಿಂದಾಗಿ ದೈಹಿಕ ಜಾಹೂ ಚರ್ಮದ ಮೇಲೆ ಹಾನಿಯಾಗುವ ಸಾಧ್ತೆಯಿದೆ. 

ನಿಮ್ಮ ಚರ್ಮವನ್ನು ರಕ್ಷಿಸಲು ಕೆಲವು ಸುಲಭವಾದ ತ್ವಚೆಯ ಸಲಹೆಗಳನ್ನು ಇಲ್ಲಿ ನೀಡಲಾಗಿದೆ ಮತ್ತು ತೀವ್ರವಾದ ದೀಪಾವಳಿ ಪಾರ್ಟಿಗಳು ಮತ್ತು ಮಾಲಿನ್ಯದ ನಂತರ ಗುಣಪಡಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.


ಮುಖ ತೊಳೆಯುವಾಗ ಈ ವಿಧಾನ ಅನುಸರಿಸಿ: 

ಹೊರಗೆ ಹೋಗಿ ಬಂದ್ಮೇಲೆ  ಫೇಸ್ ವಾಶ್ ಬಳಸುವುದರಿಂದ ಅನಗತ್ಯ ಕೊಳೆಯನ್ನು ತೊಡೆದುಹಾಕುತ್ತದೆ. ಆದರೆ ಬಹಳಷ್ಟು ಮಾಲಿನ್ಯಕಾರಕಗಳು, ಧೂಳು, ಹೊಗೆ ಮತ್ತು ಮೇಕ್ಅಪ್‌ನೊಂದಿಗೆ, ಫೇಸ್‌ವಾಶ್‌ನ ಒಂದು ಪದರವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ ಮೇಕ್‌ಅಪ್‌ ಅನ್ನು ಹಾಗೂ ಮತ್ತಷ್ಟು ನಮ್ಮ ತ್ವಜೆಯನ್ನು ಶುದ್ಧೀಕರಿಸಲಿ ತೆಂಗಿನ ಎಣ್ಣೆಯಲ್ಲಿ ಮೊದಲು ಚರ್ಮವನ್ನು ತೊಳೆಯಿರಿ. ನಂತರ ಫೇಸ್ ವಾಶ್ ಅಥವಾ ಕ್ಲೆನ್ಸರ್ ಅನ್ನು ಅನುಸರಿಸಿ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ