ಮುಖದ ಮೇಲಿನ ಕಪ್ಪುಕಲೆ, ಮೊಡವೆ ಕಲೆಗೆ ಮನೆಮದ್ದು( ವಿಡಿಯೋ)
ಬುಧವಾರ, 29 ಜೂನ್ 2016 (13:43 IST)
ಮುಖದ ಅಂದ ಕೆಡಿಸುವ ಮೊಡವೆ ಮೇಲೆ ಎಲ್ಲರಿಗೂ ಇನ್ನಿಲ್ಲದ ಕೋಪ. ಮೊಡವೆ ಹೋದರೂ ಕಲೆಯನ್ನುಳಿಸಿಯೇ ಹೋಗುತ್ತದೆ. ಹಾಗೆಯೇ ಕೆಲವರಿಗೆ ಮುಖದ ಮೇಲೆ ಕಪ್ಪು ಕಲೆಗಳಿರುತ್ತವೆ. ಈ ಸಮಸ್ಯೆಗಳು ನಿಮ್ಮನ್ನೂ ಕಾಡುತ್ತಿವೆಯೇ? ಇಲ್ಲಿದೆ ಅದಕ್ಕೆ ಮನೆಮದ್ದು.. ಈ ವಿಡಿಯೋ ನೋಡಿ..
ಮುಖದ ಮೇಲಿನ ಕಪ್ಪುಕಲೆ, ಮೊಡವೆ ಕಲೆಗೆ ಮನೆಮದ್ದು( ವಿಡಿಯೋ)