ಅತುಲ್ ಚಿತ್ರದಲ್ಲಿ ಸಲ್ಮಾನ್ ನಟಿಸುತ್ತಿಲ್ಲ.. ಕಾರಣ ಏನ್ ಗೊತ್ತೇ ?
ಶುಕ್ರವಾರ, 28 ಮಾರ್ಚ್ 2014 (09:59 IST)
PR
ನನ್ನ ಅದೃಷ್ಟ ಮತ್ತೆ ನನಗೆ ದೊರೆತಿದೆ. ನನ್ನ ಬದುಕಿನ ಈ ಬದಲಾವಣೆಗೆ ಕಾರಣ ಕಲಾವಿದರು ಎನ್ನುವ ಮಾತು ಹೇಳುವ ಅತುಲ್ ಅಗ್ನಿ ಹೋತ್ರಿ ತಮ್ಮ ಮುಂದಿನ ಚಿತ್ರ ಓ ತೇರಿ ಮಾಡಲು ಸಿದ್ಧ ಆಗಿದ್ದಾರೆ.
2012ರ ಬ್ಲಾಕ್ ಬಸ್ಟರ್ ಚಿತ್ರ ಬಾಡಿಗಾರ್ಡ್ ನಿರ್ಮಾಣ ಮತ್ತು ನಿರ್ದೇಶನದ ಬಳಿಕ ಮತ್ತೊಂದು ಚಿತ್ರದ ನಿರ್ಮಾಣಕ್ಕೆ ಅತುಲ್ ಸಿದ್ಧ ಆಗಿದ್ದಾರೆ. ಅದೇ ಓ ತೇರಿ .
ಈ ಚಿತ್ರದಲ್ಲಿ ಪುಲುಕಿತ್ ಸಾಮ್ರಾಟ್, ಬಿಲಾಲ್ ಅಮ್ರೋಹಿ ಮತ್ತು ಸರಹ್ ಜಾನ್ ಡಯಾಸ್ . ಈ ಬಾರಿ ಅತುಲ್ ಚಿತ್ರದಲ್ಲಿ ಅವರ ಭಾವ ಸಲ್ಮಾನ್ ಖಾನ್ ನಟಿಸುತ್ತಿಲ್ಲ.