ಕಾಲಿವುಡ್ ಯುವ ಹೀರೋ ಜೊತೆ ತಮನ್ನ ಡೇಟಿಂಗ್ ?

ಶುಕ್ರವಾರ, 21 ಮಾರ್ಚ್ 2014 (17:19 IST)
PR
ತಮನ್ನ ಈಗ ಕೇವಲ ಒಂದು ಭಾಷೆಯ ಜನರಿಗೆ ಪರಿಚಿತ ನಟಿ ಅಲ್ಲ, ಆಕೆ ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ಚಿತ್ರರಂಗಗಳಲ್ಲಿ ಬ್ಯುಸಿಯಷ್ಟು ನಟಿ.ಆಕೆಯ ಕಾಲ್ಷೀಟ್ ಸಿಗುವುದು ಸುಲಭದಮಾತಲ್ಲ. ಆದರೆ ಈಗ ಬಂದಿರುವ ಸುದ್ದಿ ಪ್ರಕಾರ ತಮನ್ನ ಕಾಲಿವುಡ್ ಯುವ ಹೀರೋ ಜೊತೆಯಲ್ಲಿ ಡೇಟಿಂಗ್ ಶುರು ಮಾಡಿದ್ದಾಳಂತೆ. ಆ ಮುಖಾಂತರ ಆಕೆ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.

ಕಾಲಿವುಡ್ ನಲ್ಲಿ ಆಕೆಗೆ ಒಂದು ಚಿತ್ರದಲ್ಲಿ ನಟಿಸಲು ಅವಕಾಶ ದೊರೆತಿದೆ. ಅದರಲ್ಲಿ ತಮನ್ನ ಆರ್ಯನ್ ಜೊತೆಯಲ್ಲಿ ನಟಿಸುತ್ತಿದ್ದಾಳೆ

ವೆಬ್ದುನಿಯಾವನ್ನು ಓದಿ