ಕೆಟ್ಟ ನಟನೆಗಾಗಿ ಸೋನಾಕ್ಷಿ ಆಯ್ಕೆ- ಧಾರಸಿಂಗ್ ಪ್ರಶಸ್ತಿ ದೀಪಿಕಾ ಪಾಲಿಗೆ... ಇದು ಕೇಲ ಕತೆ!

ಸೋಮವಾರ, 31 ಮಾರ್ಚ್ 2014 (09:21 IST)
PR
2013ಗೋಲ್ಡನ್ ಕೇಲ ಪ್ರಶಸ್ತಿಯು ಈ ಬಾರಿಯೂ ಸಹ ಅತ್ಯಂತ ಕೆಟ್ಟ ನಟನೆಯ ನಟ-ನಟಿಯರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿದೆ. ಇದರಲ್ಲಿ ಅಜಯ್ ದೇವಗನ್ ಅವರಿಗೆ ಕೆಟ್ಟ ನಟನೆಯ ನಟ ಮತ್ತು ಸೋನಾಕ್ಷಿ ಸಿನ್ಹಗೆ ಕೆಟ್ಟ ನಟನೆಯ ನಟಿ ಪ್ರಶಸ್ತಿ ದೊರೆತಿದೆ. ಅಮೀರ್ ಖಾನ್ ಸಹ ಧೂಮ್ 3 ಚಿತ್ರದ ನಟನೆಗೆಂದು ಈ ಪ್ರಶಸ್ತಿ ತಮ್ಮದು ಮಾಡಿಕೊಂಡಿದ್ದಾರೆ.

ಕಳೆದ ಆರು ವರ್ಷಗಳಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಹಿಮ್ಮತ್ ವಾಲ ಚಿತ್ರದಲ್ಲಿ ಅಜಯ್ ನಟನೆಗೆ ಮತ್ತು ರಾಂಬೊ ರಾಜ ಕುಮಾರ್ ಚಿತ್ರದಲ್ಲಿನ ನಟನೆಗೆ ಸೋನಾಕ್ಷಿ ಸಿನ್ಹಳಿಗೆ ಈ ಪ್ರಶಸ್ತಿ ದೊರೆತಿದೆ.

PR
ಕೇಲ ಪ್ರಶಸ್ತಿಯ ಮುಖ್ಯಸ್ತ ಅನಂತ್ ಸಿಂಗ್ ಅವರು ಇದರ ಬಗ್ಗೆ ಹೇಳಿದ್ದಿಷ್ಟು ಈ ಚಿತ್ರಗಳಲ್ಲಿನ ನಟನೆಯ ಉತ್ಕ್ರುಷ್ಟತೆಯು ಪ್ರೇಕ್ಷಕರ ಮನ ಸೆಳೆಯುವಂತಿಲ್ಲ.. ಆದ್ದರಿಂದ ಪ್ರಶಸ್ತಿ ಅವರಿಗೆ ಸಂದಿದೆ.

ಆದಿತ್ಯ ರಾಯ್ ಗೆ ಏ ಜವಾನಿ ಹೈ ದಿವಾನಿ , ದೀಪಿಕಾ ಪದುಕೊನೆಗೆ ಜಕಲಿನ್ ಫರ್ನಾಂಡೀಸ್ , ಅಮೀಶ ಪಟೇಲ್ ಗೆ ರೇಸ್ 2 ಚಿತ್ರಕ್ಕೆ ಪ್ರಶಸ್ತಿ ದೊರೆತಿದೆ. ಅಲ್ಲದೆ ಧಾರಾ ಸಿಂಗ್ ಅವಾರ್ ಸಹಿತ ದೀಪಿಕಾಳಿಗೆ ಸಿಕ್ಕಿದೆ ಚೆನ್ನೈ ಎಕ್ಸ್ಪ್ರೆಸ್ ಚಿತ್ರದ ನಟನೆಗಾಗಿ.

ವೆಬ್ದುನಿಯಾವನ್ನು ಓದಿ