ನಮ್ಮ ಅಕ್ಕನಂತೆ ತಮನ್ನ ಎಂದು ಹೊಗಳಿದ ಕರೀನಾ ಕಪೂರ್

ಗುರುವಾರ, 20 ಮಾರ್ಚ್ 2014 (10:31 IST)
,
PR
ಇಬ್ಬರು ನಾಯಕಿಯರು ಒಂದೇ ರೀತಿಯಲ್ಲಿ ನಟಿಸಿದರೆ, ಹಾವಭಾವ ತೋರಿದರೆ ತಕ್ಷಣ ನನ್ನನ್ನು ನೀನು ಕಾಪಿ ಮಾಡಿದ್ದಿಯ ಎಂದು ಹೇಳುತ್ತಾರೆ. ಜೊತೆಗೆ ಶರಂಪರ ಜಗಳ ಆಡೋದು ಸಾಮಾನ್ಯ. ಆದರೆ ಕರೀನ ಕಪೂರ್ ಆ ವಿಷಯದಲ್ಲಿ ಹಾಗಲ್ಲ. ತನ್ನ ಅಕ್ಕ ಕರಿಶ್ಮಾಳನ್ನು ಅಸಿನ್ ಅನುಕರಿಸುತ್ತಿದ್ದಾಳೆ ಎನ್ನುವ ಮಾತನ್ನು ತುಂಬಾ ಖುಷಿಯಿಂದ ಹೇಳಿಕೊಂಡಿದ್ದಾಳೆ ಆಕೆ.

ಸಾಜಿದ್ ಖಾನ್ ಅವರ ನಿರ್ದೇಶನದಲ್ಲಿ ಸಿದ್ಧ ಆಗುತ್ತಿರುವ ಚಿತ್ರದಲ್ಲಿ ತಮನ್ನ, ಕರೀನಾ ಹಸ್ಬೆಂಡ್ ಸೈಫ್ ಅಲಿ ಖಾನ್ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಹೆಸರು ಹಂಷಕಲ್. ತನ್ನ ಪತಿಯನ್ನು ಕಾಣಲೆಂದು ಬಂದ ಕರೀನಾ ಆ ಬಳಿಕ ಒಂದಷ್ಟು ಆಸಕ್ತಿಕರ ಸಂಗತಿಗಳನ್ನು ತಿಳಿಸಿದ್ದಾರೆ. ಕಾಲಿವುಡ್, ಟಾಲಿವುಡ್ ನಲ್ಲಿ ತಮನ್ನಾಗೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ.

ವೆಬ್ದುನಿಯಾವನ್ನು ಓದಿ