ವಿವಾದವೊಂದನ್ನು ಮೈಮೆಲೆ ಎಳೆದುಕೊಂಡ ಉತ್ತರ ಪ್ರದೇಶದ ನಟ ರಾಜಾ ಚೌಧರಿ

ಭಾನುವಾರ, 3 ಜೂನ್ 2018 (16:12 IST)
ಮುಂಬೈ: ಯಾವಾಗಲೂ  ಯಾವುದಾದರೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿರುವ  ಉತ್ತರ ಪ್ರದೇಶದ ನಟ ರಾಜಾ ಚೌಧರಿ ಅವರು ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.


ಉತ್ತರ ಪ್ರದೇಶದ ಕಾನ್‌ಪುರ ಸಿಟಿಯಲ್ಲಿ ಶುಕ್ರವಾರ ರಾತ್ರಿ ನಟ ರಾಜಾ ಚೌಧರಿ ಅವರು ಕುಡಿದ ಮತ್ತಿನಲ್ಲಿ ಜನರ ಜತೆ ಜಗಳವಾಡಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ನಟನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಯ ಭಾಗವಾಗಿ ಅವರನ್ನು ವೈದ್ಯಕೀಯ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ