ತಂದೆಯಾದ ಬಳಿಕ ನನ್ನ ಜೀವನ ಬದಲಾವಣೆಯಾಯಿತು: ಅಮಿರ್ ಖಾನ್

ಮಂಗಳವಾರ, 16 ಆಗಸ್ಟ್ 2016 (15:59 IST)
ತಂದೆಯಾದ ಬಳಿಕ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಯಿತು ಎಂದು ಬಾಲಿವುಡ್ ಖ್ಯಾತ ನಟ ಅಮಿರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ತಂದೆಯಾದ ಅನುಭವ ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದು ತಿಳಿಸಿದರು.

 
51 ವರ್ಷದ ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್ ಮಕ್ಕಳು ಅಪ್ಪ -ಅಮ್ಮಂದಿರ ಜೀವನದಲ್ಲಿ ಸಂತೋಷವನ್ನು ಹೊತ್ತು ತರುತ್ತವೆ. 
 
ಜೀವನದಲ್ಲಿ ತಂದೆಯಾದ ಅನುಭವ ಸಂತೋಷ ನೀಡುತ್ತದೆ. ಜೀವನ ಬದಲಾವಣೆಯಾಗುತ್ತಿರುವ ಅನುಭವವಾಗುತ್ತದೆ. ನನ್ನ ತಾಯಿ ಯಾವಾಗಲೂ ಹೇಳುತ್ತಿದ್ದಳು. ನೀನು ತಂದೆಯಾದಾಗ ಗೊತ್ತಿರುತ್ತೆ, ಅಮ್ಮ ಅಪ್ಪಂದಿರ ಜವಾಬ್ದಾರಿ ಅಂತ ಅಮ್ಮ  ಹೇಳುತ್ತಿದ್ದಳು ಎಂದು ನೆನಪಿಸಿಕೊಂಡರು. 

ಆದ್ರೇ ಇನ್ನು ಕೆಲ ಜನರಿದ್ದಾರೆ ಅವರೆಲ್ಲಾ ತಂದೆ -ತಾಯಿಯಾಗಲು ಸಾಧ್ಯವಿಲ್ಲ, ಜುನೈದ್ ಖಾನ್ ಮೊದಲ ಪತ್ನಿಯ ಮಗನಾಗಿದ್ದು, ಇನ್ನೂ ಎರಡನೇಯ ಪತ್ನಿಯ ಮಗ ಅಜಾದ್ ಸರೊಗಸಿ ಸರ್ಜರಿಯಿಂದ ನನ್ನ ಮಗನನ್ನು ಪಡೆದಿದ್ದೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 



 

ವೆಬ್ದುನಿಯಾವನ್ನು ಓದಿ