ಫ್ಯಾನ್ಸ್‌ಗಳ ಪ್ರೀತಿ ನೋಡಿ ಪ್ರೋತ್ಸಾಹಿತರಾಗಿದ್ದಾರಂತೆ ಅಮಿತಾಬ್

ಸೋಮವಾರ, 2 ಮೇ 2016 (20:15 IST)
ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಭಿಮಾನಿಗಳ ಪ್ರೀತಿ ನೋಡಿ ಪ್ರೋತ್ಸಾಹಿತರಾಗಿದ್ದಾರಂತೆ...  ಈ ಬಗ್ಗೆ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಹೇಳಿಕೊಂಡಿದ್ದಾರೆ.  ಫ್ಯಾನ್ಸ್‌ಗಳ ಪ್ರೀತಿ ಕಂಡು ವಿವರಿಸಲು ಸಾಧ್ಯವಾಗ್ತಿಲ್ಲ ಎಂದು ತಿಳಿಸಿದ್ದಾರೆ.. 
73 ವರ್ಷದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್  ದೇಶದ ಜನರ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಿಲೀಸ್‌ಗೆ ಮುದಾಗಿವೆ ಅಮಿತಾಬ್ ಬಚ್ಚನ್  ಅಭಿನಯದ 'Te3n' ಚಿತ್ರ ಒಂದೇ ದಿನ ತೆರೆಗೆ ಬರಲು ಸಜ್ಜಾಗಿವೆ.

ಐಶ್ವರ್ಯ ರೈ ಮತ್ತು ಅಮಿತಾಬ್ ಬಚ್ಚನ್ ಇಬ್ಬರ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿರುವುದರಿಂದ ಇಬ್ಬರ ಮಧ್ಯೆ  ಸ್ಪರ್ಧೆ ಏರ್ಪಟ್ಟಿದೆ.ಅಮಿತಾಬ್ ಎಲ್ಲಾ ಪ್ರಶಸ್ತಿಗೆ ಅರ್ಹರಾಗಿದ್ದು, ನ್ಯಾಷನಲ್ ಅವಾರ್ಡ್‌ ಸಿಕ್ಕಿರುವುದು ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. 
 
ಇನ್ನೂ ಮೇ. 20ರಂದು ರಿಲೀಸ್ ಆಗಲಿದೆ ಬಿಗ್ ಬಿ ಅಭಿನಯದ 'Te3n' ಚಿತ್ರ ಸ್ಕ್ರಿನ್ ಮೇಲೆ ಬರಲು ಸಜ್ಜಾಗಿದೆ.
 

ವೆಬ್ದುನಿಯಾವನ್ನು ಓದಿ