ಅನುಷ್ಕಾ ಶರ್ಮಾ ಲೇಟೆಸ್ಟ್ ಫೋಟೋ ನೋಡಿ ಅವಾಕ್ಕಾದ ನೆಟ್ಟಿಗರು!

ಭಾನುವಾರ, 12 ಜುಲೈ 2020 (09:21 IST)
ಮುಂಬೈ: ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಲೇಟೆಸ್ಟ್ ಇನ್ ಸ್ಟಾಗ್ರಾಂ ಪೋಸ್ಟ್ ಮೂಲಕ ಅಭಿಮಾನಿಗಳು ಅವಾಕ್ಕಾಗುವಂತೆ ಮಾಡಿದ್ದಾರೆ.

 

ಮ್ಯಾಗಜಿನ್ ಒಂದರ ಫೋಟೋ ಶೂಟ್ ಗಾಗಿ ಅನುಷ್ಕಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ದೇಹ ಸೌಂದರ್ಯ ಕಾಣುವ ರೀತಿ ಬೀಚ್ ಸೈಡ್ ನಲ್ಲಿ ಅವರು ನೀಡಿರುವ ಭಂಗಿ ನೋಡಿ ನೆಟ್ಟಿಗರು ‘ಅಬ್ಬಾ...’ ಎಂದು ಉದ್ಘಾರ ತೆಗೆದಿದ್ದಾರೆ. ಕೆಲವರು ಕೊಹ್ಲಿ ಈ ಫೋಟೋಗೆ ಯಾವ ರೀತಿ ಕಾಮೆಂಟ್ ಮಾಡುತ್ತಾರೆ ನೋಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಇದಕ್ಕೆ ವಿರಾಟ್ ಕೊಹ್ಲಿ ಯಾವುದೇ ಕಾಮೆಂಟ್ ಮಾಡಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ