ಫಿಲ್ಮಂಫೇರ್ ಕವರ್ ಪೇಜ್‌ನಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಈ ಹಿಂದೆ ಫೊಟೋ ಶೂಡ್ ನೀಡಿದ್ದ ಹಲವು ಮ್ಯಾಗಜೀನ್‌ಗಳಿಗಿಂತಲೂ ಫಿಲ್ಮಫೇರ್ ಮ್ಯಾಗಜೀನ್‌ನಲ್ಲಿ ಸೆಕ್ಸಿ ಲುಕ್‌ನಲ್ಲಿ ಪೋಸ್ ನೀಡಿದ್ದಾರೆ. ಇನ್ನೂ ಫಿಲ್ಮಂಫೇರ್ ಮ್ಯಾಗಜೀನ್‌ನಲ್ಲಿ ಅನುಷ್ಕಾ ಬ್ರೈಟ್ ಆಂಡ್ ಬ್ಯೂಟಿಫುಲ್ ಆಗಿ ಮಿಂಚಿದ್ದಾರೆ.