ಯೆಸ್, 'ಬಾಘೀ' ಚಿತ್ರದ ಯಶಸ್ಸಿನ ಅಲೆಯಲ್ಲಿ ತೆಲುತ್ತಿದೆ. ಚಿತ್ರವು ಎಲ್ಲೆಡೆ ರಿಲೀಸ್ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ನಟ ಟೈಗರ್ ಶ್ರಾಫ್ ಕೆರಿಯರ್ ಮತ್ತಷ್ಟು ಶೈನ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.. ಇದು ನಟ ಟೈಗರ್ ಕೆರಿಯರ್‌ಗೆ ಬಿಗ್ ಹಿಟ್ ನೀಡಿದೆ. ಎಲ್ಲೆಡೆ ಟೈಗರ್ ಬಗ್ಗೆ ಚರ್ಚೆಗಳು ನಡೆದಿವೆಯಂತೆ..
ತೆರೆ ಕಂಡ ಮೊದಲ ದಿನದಲ್ಲೇ 11.87 ಕೋಟಿ ಗಳಿಕೆ ಕಂಡಿದೆ. ಪ್ರೇಕ್ಷಕರು ಈ ಚಿತ್ರವನ್ನು ಲೈಕ್ ಮಾಡ್ತಿದ್ದಾರೆ. ಸಬೀರ್ ಖಾನ್ ನಿರ್ಮಾಣದ ಬಾಘೀ ಚಿತ್ರದಲ್ಲಿ ಶ್ರದ್ಧಾ ಕಪೂರ್ ಹಾಗೂ ಟೈಗರ್ ಶ್ರಾಫ್ ಜೋಡಿ ಸಖತ್ ಆಗಿ ಮೂಡಿ ಬಂದಿದೆ. ಈಗಾಗ್ಲೇ ಚಿತ್ರದ ಟ್ರೇಲರ್, ಸಾಂಗ್ಸ್‌ಗಳು ಸಿನಿ ರಸಿಕರಿಗೆ ಇಷ್ಟವಾಗ್ತಿವೆ..