ಅಂಜಲಿ ಶ್ರೀವಾತ್ಸವ ಅವರಿಗೆ ಅವರ ಸಂಬಂಧಿಕರು ಕರೆ ಮಾಡಿದ್ದಾರೆ. ಆದರೆ ಅಂಜಲಿ ಕರೆ ಸ್ವೀಕರಿಸದೇ ಇದ್ದಾಗ ಕುಟಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಅಂತೆ ಪೊಲೀಸರು ಡುಪ್ಲಿಕ್ ಕೀ ಬಳಸಿ ಮನೆಯ ಬಾಗಿಲು ತೆರೆದಾಗ ಆಕೆಯ ಮೃತದೇಹ ಸಿಲಿಂಗ್ ಫ್ಯಾನ್ ನಲ್ಲಿ ನೇತಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಂಜಲಿ ಮೃತದೇಹವನ್ನು ಚಾಪರ್ ಅಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.