ಹಿಂದಿಯ ದೊಡ್ಮನೆ ಆಟಕ್ಕೆ ಕೌಂಟ್‌ಡೌನ್: ಸಲ್ಮಾನ್ ಖಾನ್ ಪ್ರೋಮೊಗೆ ಅಭಿಮಾನಿಗಳು ಫಿದಾ
ಈ ಬಾರಿ ಬಿಗ್ ಬಾಸ್‌ನಲ್ಲಿ ಭೂಕಂಪ ಸಂಭವಿಸಲಿದೆ. ಯಾಕೆಂದರೆ ಈ ಬಾರಿ ಸಮಯ ಮೇಲುಗೈ ಸಾಧಿಸಲಿದೆ. ಬಿಗ್ ಬಾಸ್ 18ರ ಅದ್ಧೂರಿ ಪ್ರೀಮಿಯರ್ ಅಕ್ಟೋಬರ್ 6ರಂದು ರಾತ್ರಿ 9 ಗಂಟೆಗೆ ಕಲರ್ಸ್‌ನಲ್ಲಿ ಪ್ರಸಾರವಾಗಲಿದೆ ಎಂದು ವಿಡಿಯೊದಲ್ಲಿ ತಿಳಿಸಲಾಗಿದೆ.