ಪಿ.ವಿ. ಸಿಂಧು ಜೊತೆ ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್

ಬುಧವಾರ, 22 ಸೆಪ್ಟಂಬರ್ 2021 (10:10 IST)
ಮುಂಬೈ: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ಬ್ಯಾಡ್ಮಿಂಟನ್ ಆಡಿದ್ದಾರೆ.


ಹೇಳಿ ಕೇಳಿ ದೀಪಿಕಾ ನಟಿಯಾದರೂ, ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಪುತ್ರಿ ಕೂಡಾ. ಅವರಿಗೂ ಬ್ಯಾಡ್ಮಿಂಟನ್ ನಲ್ಲಿ ಸಹಜವಾಗಿ ಆಸಕ್ತಿಯಿದೆ.

ಈಗ ಗೆಳತಿ ಸಿಂಧು, ಜೊತೆ ಬಿಡುವಿನ ವೇಳೆ ಬ್ಯಾಡ್ಮಿಂಟನ್ ಆಡಿರುವ ದೀಪಿಕಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿನ್ನ ಜೊತೆ ಕ್ಯಾಲೊರಿ ಬರ್ನ್ ಆಯ್ತು ಎಂದು ದೀಪಿಕಾ ಸಿಂಧುಗೆ ಕಿಚಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ