ದೀಪಿಕಾ ಪಡುಕೋಣೆಯ ಆ ಒಂದು ಫೋಟೋಕ್ಕೆ ಜನ ಹೀಗೆಲ್ಲಾ ಕಾಮೆಂಟ್ ಮಾಡೋದಾ?!
ಕೆಲವರಂತೂ ಕಂಗ್ರಾಜ್ಯುಲೇಷನ್ ಎನ್ನುತ್ತಿದ್ದಾರೆ. ಮತ್ತೆ ಕೆಲವರು ದೀಪಿಕಾ ಗರ್ಭಿಣಿಯಾಗಿದ್ದಿರಬೇಕು. ಅದಕ್ಕೇ ತಾವು ಮಗುವಾಗಿರುವಾಗ ತೆಗೆದ ಫೋಟೋ ಹಾಕಿದ್ದಾರೆ ಎಂದು ಗೆಸ್ ಮಾಡುತ್ತಿದ್ದಾರೆ. ಆದರೆ ದೀಪಿಕಾ ಅದ್ಯಾವ ಉದ್ದೇಶಕ್ಕೆ ಈ ಫೋಟೋ ಪ್ರಕಟಿಸಿದರೋ ಆಕೆಗೇ ಗೊತ್ತು.