ಮತ್ತೆ ಶುರುವಾಯ್ತು ದೀಪಿಕಾ ಪಡುಕೋಣೆ ಪ್ರಗ್ನೆನ್ಸಿ ರೂಮರ್! ನೆಟ್ಟಿಗರ ಅನುಮಾನಕ್ಕೆ ಇದುವೇ ಕಾರಣ!
ಹಾಗಿದ್ದರೂ ಗಲಾ ವೇದಿಕೆಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತಿತರ ಬೆಡಗಿಯರೊಂದಿಗೆ ದೀಪಿಕಾ ತೆಗೆಸಿಕೊಂಡ ಫೋಟೋದಲ್ಲಿ ಆಕೆಯ ಹೊಟ್ಟೆ ಕೊಂಚ ಉಬ್ಬಿದ್ದಕ್ಕೇ ನೆಟ್ಟಿಗರಿಗೆ ಆಕೆ ಗರ್ಭಿಣಿಯೇ ಎಂಬ ಅನುಮಾನ ಮೂಡಲು ಆರಂಭವಾಗಿದೆ. ಆದರೆ ದೀಪಿಕಾ ಆಪ್ತರು ಇದನ್ನು ನಿರಾಕರಿಸಿದ್ದು, ಇದು ಸಂಪೂರ್ಣ ಶುದ್ದ ಸುಳ್ಳು ಎಂದಿದ್ದಾರೆ.