ಹಾಟ್ ಫೋಟೋ ಪ್ರಕಟಿಸಿ ಅಭಿಮಾನಿಗಳಿಂದ ಜಾಡಿಸಿಕೊಂಡ ದೀಪಿಕಾ ಪಡುಕೋಣೆ
‘ದೀಪಿಕಾ ನಿನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಹಾಲಿವುಡ್ ಗೆ ಹಾರಿದ ಮಾತ್ರಕ್ಕೆ ಭಾರತೀಯ ಸಂಸ್ಕೃತಿಯನ್ನು ಮರೆಯುವುದೇ? ಇಂತಹ ಚಿತ್ರ ಪ್ರಕಟಿಸಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು’ ಎಂದು ವ್ಯಕ್ತಿಯೊಬ್ಬ ಚೆನ್ನಾಗಿ ಜಾಡಿಸಿದ್ದಾನೆ.
ಆದರೆ ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಅದಕ್ಕಿಂತ ಹಾಟ್ ಎನಿಸುವಂತಹ ಮತ್ತೊಂದು ಫೋಟೋ ಪ್ರಕಟಿಸಿದ ದೀಪಿಕಾ ತನ್ನನ್ನು ಟೀಕೆ ಮಾಡಿದವರಿಗೆ ಇದುವೇ ಉತ್ತರ ಎಂದಿದ್ದಾಳೆ.