'ಹಾಫ್ ಗರ್ಲ್‌ಫ್ರೆಂಡ್' ಚಿತ್ರದ ರಿಲೀಸ್‌ಗೆ ಡೇಟ್ ಫಿಕ್ಸ್

ಶನಿವಾರ, 6 ಆಗಸ್ಟ್ 2016 (18:16 IST)
ನಿರ್ಮಾಪಕ ಮೋಹಿತ್ ಸೂರಿ ಅವರ ಮುಂಬರುವ ಚಿತ್ರ 'ಹಾಫ್ ಗರ್ಲ್‌ಫ್ರೆಂಡ್' ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ, ಶ್ರದ್ಧಾ ಕಪೂರ್ ಹಾಗೂ ಅರ್ಜುನ್ ಕಪೂರ್ ಅಭಿನಯದ ಹಾಫ್ ಗರ್ಲ್ ಫ್ರೆಂಡ್ 2017 ಮೇ 19ಕ್ಕೆ ರಿಲೀಸ್ ಆಗಲಿದೆ. 

ಈ ಬಗ್ಗೆ ಟ್ವಿಟರ್‌ನಲ್ಲಿ ನಟಿ ಶ್ರದ್ಧಾ ಕಪೂರ್ ರಿಲೀಸ್ ಡೇಟ್ ಕುರಿತು ತಿಳಿಸಿದ್ದಾರೆ. ಮೇ 19ಕ್ಕೆ 2017ಕ್ಕೆ ಚಿತ್ರ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.
 
ಬಿಟೌನ್‌ನಲ್ಲಿ  ಈ  ಚಿತ್ರದ ಬಗ್ಗೆ  ಕುತೂಹಲ ಹೆಚ್ಚಿದೆ...ಚಿತ್ರದಲ್ಲಿ  ಅರ್ಜುನ್ ಕಪೂರ್ ಜತೆಗೆ ಶ್ರದ್ಧಾ ಕಪೂರ್ ನಟಿಸಲಿದ್ದಾರೆ. ಚಿತ್ರವನ್ನು ಮೋಹಿತ್ ಸೂರಿ ನಿರ್ಮಾಣ ಮಾಡುತ್ತಿದ್ದಾರೆ.ಮ್ಯೂಸಿಕ್ ರಿಷಿ ರಿಚಾ ಅವರದ್ದು.
 


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ s
 

ವೆಬ್ದುನಿಯಾವನ್ನು ಓದಿ