ಸ್ಯಾಂಡಲ್ ವುಡ್ ನಲ್ಲಿ ಅಭಿನಯಿಸಿದ ನಟ ನಟಿಯರಿಗೆ ನಾನು ಬಾಲಿವುಡ್ ನಲ್ಲಿ ಅಭಿನಯಿಸಬೇಕು ಅನ್ನೋ ಆಸೆ ಇರುತ್ತೆ. ಗುರಿ ಇರುತ್ತೆ. ಹಾಗೇ ಬಾಲಿವುಡ್ ನಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡಿದ ಬಳಿಕ ನಾವು ಹಾಲಿವುಡ್ ನಲ್ಲೂ ಅಭಿನಯಿಸಬೇಕು ಅಂತಾ ನಟ ನಟಿಯರು ಕಾಯುತ್ತಲೇ ಇರುತ್ತಾರೆ.ಆದ್ರೆ ಅಕ್ಷಯ್ ಕುಮಾರ್ ಮಾತ್ರ ಇದಕ್ಕೆ ತದ್ವಿರುದ್ಧ.