ಮತ್ತೆ ಬಟ್ಟೆ ಬಿಚ್ಚಿ ಸುದ್ದಿಯಾದ ಹಾಟ್ ನಟಿ ಪೂನಂ ಪಾಂಡೆ

ಶನಿವಾರ, 2 ಡಿಸೆಂಬರ್ 2023 (11:32 IST)
ಹಾಗಾದ್ರೆ ಆಗಿದ್ದಾದರೂ ಏನು ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರುವುದು ಸಹಜ. ಅಂದು ಆಕೆ ತನ್ನ ಒಂದಷ್ಟು ಫ್ರೆಂಡ್ಸ್ ಗಳ ಜೊತೆ ಸೇರಿ ಪ್ರೈವೇಟ್ ಪಾರ್ಟಿ ಮಾಡಿದ್ದಾಳೆ. ಕುಡಿದ ಮತ್ತಿನಲ್ಲಿ ಆಕೆಯು ತನ್ನ ಇಡೀ ದೇಹವನ್ನು ತೋರಿಸುತ್ತಾ ಅಸಹ್ಯಕರವಾದ ಚೇಷ್ಟೆಗಳನ್ನು ಮಾಡುತ್ತಾ.. ಅಶ್ಲೀಲವಾಗಿ ಕುಣಿದಿರುವುದನ್ನು ವೀಡಿಯೋ ಮಾಡಿ ಜಗತ್ತಿಗೆ ಬಿಟ್ಟಿದ್ದಾರೆ. 
 
ಪೂನಂ ಪಾಂಡೆಗೆ ಬಟ್ಟೆ ಬಿಚ್ಚೋದಷ್ಟೇ ಸುಲಭ ಸುದ್ದಿಯಲ್ಲಿ ಇರೋದು. ಬಾಲಿವುಡ್ ನಲ್ಲಿ ಆಕೆ ಮಾತು ಸದಾ ಸರಬರನೇ ಓಡಾಡುತ್ತಲೇ ಇರುತ್ತದೆ. ಅದಕ್ಕೆ ಕಾರಣಗಳು ಅನೇಕ. 
 
ಈ ಹಿಂದೆ ಸಾಮಾನ್ಯವಾಗಿ ಪ್ರತಿಯೊಂದರ ಹಿಂದೆ ಆಕೆಯ ಕೈವಾಡ ಇರುತ್ತದೆ. ಇಂಡಿಯನ್ ಟೀಂ ಗೆದ್ದರೆ ಬೆತ್ತಲೇ ಓಡ್ತೀನಿ, ಸಚಿನ್ ಗೆ ಬೆತ್ತಲೆ ಬಂದು ವಿಷ್ ಮಾಡ್ತೀನಿ. ಹೀಗೆ ಎಲ್ಲದಕ್ಕೂ ಬೆತ್ತಲೆ ಆಗುವ ಉತ್ಸಾಹ ಆಕೇದು. 
 
ಅದನ್ನು ಬಳಸಿಕೊಂಡು ಕೆಲವರು ಬೆತ್ತಲೆ ಮಾಡಿದ್ದಾರೆ ಅವಳ ಪ್ರೈವೇಟ್ ಪಾರ್ಟಿಯ ಸಂಭ್ರಮವನ್ನು! ಇದರಿಂದ ಆಕೆಗೆ ಸಿಕ್ಕಾಪಟ್ಟೆ ಬೇಜಾರಾಗಿದೆಯಂತೆ.ಪಾರ್ಟಿಗೆ ಸಂಬಂಧಿಸಿದ ವಿಡಿಯೋ ಲೀಕ್ ಆಗಿ ಆಕೆ ಮತ್ತೇ ಎಲ್ಲರ ಮುಂದೆ ಬೆತ್ತಲೆ ಆಗಿದ್ದಾಳೆ. ಇದು ತುಂಬಾ ನೋವು ಕೊಟ್ಟಿದೆ ಪೂನಂ ಗೆ. ಆ ನೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾಳೆ.
 
ಇದರಿಂದ ತನಗೆ ದುಃಖವಾಗಿದೆ ಎಂದು ಹೇಳಿದ್ದಾಳೆ ಪೂನಂ. ಆದರೇ ಬಲ್ಲ ಮೂಲಗಳು ಸಂಶಯಿಸುತ್ತಿರುವುದು ಏನೆಂದರೆ, ನಿಜವಾಗಿ ಇದು ಪೋಲಿ ಪೂನಂ ಪಾಪ್ಯೂಲಾರಿಟಿಯ ಹೊಸ ವಿಧಾನವೇ? ಆಕೇನೇ ಈ ವೀಡಿಯೋ ಸಿದ್ಧ ಮಾಡಿ ಅದನ್ನು ಎಲ್ಲರೂ ನೊಡುವಂತೆ ಮಾಡಿದಳಾ? ಸತ್ಯ ಬಲ್ಲವರಾರು? ಸದ್ಯಕ್ಕೆ ಪೂನಂ ನೊಂದಿದ್ದಾಳೆ !

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ