ಫ್ರಿನ್ಸ್ ಮಹೇಶ್ ಬಾಬುರವರಿಗೆ ಟೆನ್ಷನ್‌‌ ನಿಂದ ರಿಲೀಪ್ ಸಿಕ್ಕಿದ್ದು ಹೀಗಂತೆ!

ಗುರುವಾರ, 26 ಏಪ್ರಿಲ್ 2018 (06:34 IST)
ಹೈದರಾಬಾದ್ : ತಾಯಿ ಪ್ರೀತಿ, ಅಕ್ಕರೆ ಅಮೂಲ್ಯವಾದದ್ದು. ಆಕೆ ತನ್ನ ಕೈಯಾರೆ ಏನೇ ಕೊಟ್ಟರು ಕೂಡ ಅದು ಅಮೃತಕ್ಕೆ ಸಮಾನ ಎಂದು ಹೇಳುತ್ತಾರೆ. ಅದೇರೀತಿಯಾದ ಅನುಭವ ಇದೀಗ ಫ್ರಿನ್ಸ್ ಮಹೇಶ್ ಬಾಬು ಅವರಿಗೆ ಆಗಿದೆ ಎಂಬುದಾಗಿ ಅವರು ಹೇಳಿದ್ದಾರೆ.


ಹೌದು. ಕಳೆದ ವಾರ ಮಹೇಶ್ ಬಾಬು ಅಭಿನಯದ 'ಭರತ್ ಅನೇ ನೇನು' ಚಿತ್ರ ಜಗತ್ತಿನಾದ್ಯಾಂತ ಬಿಡುಗಡೆಯಾಗಿದ್ದು, ಆದರೆ ಈ ಸಿನಿಮಾ ಬಿಡುಗಡೆಯಾಗುವ  2-3 ದಿನಗಳ ಮುನ್ನವೇ ಅವರಿಗೆ ಟೆನ್ಷನ್ ಶುರುವಾಗಿತಂತೆ. ಆಗ ಅವರು ಅಮ್ಮನ ಜೊತೆ ಸ್ವಲ್ಪ ಸಮಯ ಕಳೆದು ಅಮ್ಮ ಮಾಡಿ ಕೊಟ್ಟ ಕಾಫಿ ಕುಡಿದಾಗ ನಿಜಕ್ಕೂ ಟೆನ್ಷನ್‌‌ನಿಂದ ಹೊರಬಂದಿರುವುದಾಗಿ ಮಹೇಶ್ ಬಾಬು ಅವರು ಇತ್ತೀಚೆಗೆ ನಡೆದ ಸಿನಿಮಾ ಸಕ್ಸಸ್ ಮೀಟ್‌‌ನಲ್ಲಿ ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ