ಕೆಲಸದ ತುಂಬಾ ಒತ್ತಡವಿದೆ.ಕಾಮಿಡಿ, ಟ್ರಾಜಿಡಿ ಮತ್ತು ರಿಯಲ್ಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಾ ಇರುತ್ತೇನೆ. ಈಗ ಕೂಡಾ ತುಂಬಾ ಕೆಲಸದ ಒತ್ತಡವಿದೆ. ನಾನು ರೋಮ್ಯನ್ಸ್‌ನಲ್ಲಿ ಪಾಲ್ಗೊಳ್ಳಲೋ ಅಥವಾ ನಟಿಸಲೋ. ನಾನು ಇನ್ನು ಕನ್ಯೆ ಕಣ್ರೀ ಎಂದು ಹಾಟ್ ನಟಿ ರಾಖಿ ಸಾವಂತ್ ಹೇಳಿದ್ದಾಳೆ.
ಒಂದು ವೇಳೆ ನಿಮಗೆ ಸಮಯ ದೊರೆತರೇ ಸೆಕ್ಸ್ ಸುಖವನ್ನು ಅನುಭವಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಖಿ, ನಾನು ಉತ್ತಮ ಜೊತೆಗಾರನಿಗಾಗಿ ಕಾಯುತ್ತಿದ್ದೇನೆ. ಬಾಲಿವುಡ್‌ನಂತಹ ಸಿನೆಮಾ ರಂಗದಲ್ಲಿದ್ದು ನಾನು ವರ್ಜಿನ್ ಆಗಿರಲು ಹೇಗೆ ಸಾಧ್ಯ ಎಂದು ಜನತೆ ಅಚ್ಚರಿಯಾಗುತ್ತಾರೆ.
ಆದರೆ, ನಾವು ಕಠಿಣ ಪರಿಶ್ರಮ ಪಡುತ್ತಿದ್ದಲ್ಲಿ ಯಾರು ಸೆಕ್ಸ್ ಬಗ್ಗೆ ಕೇಳುವುದಿಲ್ಲ. ನನಗೆ ಅಗತ್ಯವಿದೆ ಎನಿಸಿದಾಗ ಮಾಡುತ್ತೇನೆಯೇ ಹೊರತು, ಸಿನೆಮಾಗಳಲ್ಲಿ ಅವಕಾಶ ಪಡೆಯಲು ಅಲ್ಲ ಎಂದು ಖಡಾಖಂಡಿತವಾಗಿ ನುಡಿದಿದ್ದಾಳೆ.