ಸನ್ನಿ ಆಯ್ತು.. ಇದೀಗ ರಾಧಿಕಾ ಆಪ್ಟೆ ಮೇಲೆ ರಾಮಗೋಪಾಲ್ ವರ್ಮಾ ಕ್ರಷ್ !

ಗುರುವಾರ, 5 ಮೇ 2016 (19:03 IST)
ನಿರ್ಮಾಪಕ ರಾಮಗೋಪಾಲ್ ವರ್ಮಾ ಶ್ರೀದೇವಿ, ಉರ್ಮಿಳಾ, ಸನ್ನಿ ಆದ್ಮೇಲೆ ಇದೀಗ ರಾಮಗೋಪಾಲ್ ವರ್ಮಾ ಅವರಿಗೆ ನಟಿ ರಾಧಿಕಾ ಆಪ್ಟೆ ಮೇಲೆ ಆಸಕ್ತಿ ಆಗಿದ್ಯಾ ಎಂಬ ಪ್ರಶ್ನೆ ಮೂಡಿದೆ.  ಯಾಕಂದ್ರೆ ರಾಧಿಕಾ ಆಪ್ಟ್ ಸೂಪರ್ ಹಾಟ್ ಎಂದು  ರಾಮಗೋಪಾಲ್ ವರ್ಮಾ ಟ್ವಿಟರನಲ್ಲಿ ಹೇಳಿಕೊಂಡಿದ್ದಾರೆ. 
ಯೆಸ್, ರಾಮಗೋಪಾಲ ವರ್ಮಾ ಬೋಲ್ಡ್ ಸ್ಟೆಟಮೆಂಟ್‌ಗಳಿಂದ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ್ ರಾಧಿಕಾ ಆಪ್ಟೆ ಬಬ್ಬೆ ಬೋಲ್ಡ್ ಹೇಳಿಕೆಯೊಂದನ್ನು ನೀಡಿದ್ದಾರೆ..
 
ರಾಧಿಕಾ ಆಪ್ಟೆ ಎಫ್‌ಎಚ್‌ಎಮ್ ಮ್ಯಾಗಜೀನ್‌ಗೆ ನೀಡಿದ ಫೋಟೊಶೂಟ್‌ನಲ್ಲಿ ರಾಧಿಕಾ ಅವರ ಬೋಲ್ಡ್ ಅವತಾರ ನೋಡಿದ ಆರ್‌ಜಿವಿ ... ಆಹಾಹಹಹಹ..!  ದಿ ಹಾಟೆಸ್ಚ್ ಎಂದು ರಾಮಗೋಪಾಲ ವರ್ಮಾ ಟ್ವಿಟ್ ಮಾಡಿದ್ದಾರೆ. ಇದರಿಂದ ಗೊತ್ತಾಗುತ್ತೆ  ರಾಧಿಕಾ ಆಪ್ಟೆ ಮೇಲೆ ರಾಮಗೋಪಾಲ ವರ್ಮಾ ಅವರನ್ನು ಲೈಕ್ ಮಾಡ್ತಿದ್ದಾರಾ? ಸನ್ನಿ ಲಿಯೋನ್ ಆದ್ಮೇಲೆ ಇದೀಗ ರಾಮಗೋಪಾಲ ವರ್ಮಾರ ಕಣ್ಣು ನಟಿ ರಾಧಿಕಾ ಆಪ್ಟೆ ಮೇಲೆ ಬಿದ್ದಿದೇಯಾ ಎಂದು.. 
ಅಂದಹಾಗೆ ರಾಧಿಕಾ ಆಪ್ಟೆ ಫೋಬಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದ್ದರಿಂದ ಸನ್ನಿ ಸಲಿಯೋನ್ ಕುರಿತಾಗಿ ವರ್ಮಾ ಎಷ್ಟು ಪ್ರಾಮಾಣಿಕವಾಗಿ ಉತ್ತರ ನೀಡಿದ್ದಾರೋ ಗೊತ್ತಿಲ್ಲ.! ಈ ರೀತಿ ಹೇಳಿಕೆಯಿಂದ ವರ್ಮಾ ರಾಧಿಕಾ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾರೆಯೇ? ಅಥವಾ ನಟಿ ಶ್ರೀದೇವಿ ಬಳಿಕ ವರ್ಮಾ ರಾಧಿಕಾ ಆಪ್ಟೆ ವಿಷ್ಯದಲ್ಲಿ ಆಸಕ್ತಿ ತೋರುತ್ತಿದ್ದಾರೆಯೇ? ಎಂಬ ಬಗ್ಗೆ ನೀವೇ ಊಹೆ ಮಾಡಬಹುದು. 
 
ಆದರೆ ಆರ್‌ಜಿವಿ ಅವರ ಹೇಳಿಕೆ ಹಿಂದೆ ಯಾವ ಉದ್ದೇಶ ವಿದ್ದೇಯೋ ಗೊತ್ತಿಲ್ಲ. ಆದರೆ ವರ್ಮಾ ಟ್ವೀಟ್‌ಗೆ ರಾಧಿಕಾ ಆಪ್ಟೆ ಪ್ರತಿಕ್ರಿಯೆ ನೀಡುತ್ತಾರಾ..? ಎಂಬುದನ್ನು ಕಾದು ನೋಡ್ಬೇಕು

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ