ಗಲ್ಲಾಪೆಟ್ಟಿಗೆಯಲ್ಲಿ ಜೈಲರ್‌ ಹೊಸ ದಾಖಲೆ!

ಸೋಮವಾರ, 21 ಆಗಸ್ಟ್ 2023 (20:02 IST)
ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ ಹವಾ ಬಲು ಜೋರಾಗಿದೆ. ಜೈಲರ್‌ ಚಿತ್ರವು ಈಗಾಗಲೇ 500 ಕೋಟಿ ಗಳಿಕೆಯ ಗಡಿಯನ್ನು ದಾಟಿದೆ ಮತ್ತು ಈಗ ತಮಿಳು ಚಲನಚಿತ್ರೋದ್ಯಮದಿಂದ ಹಿಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವತ್ತ ಸಾಗಿದೆ. ಆಕ್ಷನ್ ಡ್ರಾಮಾ ತನ್ನ ಎರಡನೇ ವಾರವನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಗುರುವಾರ ಜೈಲರ್ ಚಿತ್ರ ಭಾರತದಲ್ಲಿ 10 ಕೋಟಿ ರೂಪಾಯಿ ಸಂಗ್ರಹವನ್ನು ದಾಖಲಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ