'ಕಬೀಲ್' ಶೂಟಿಂಗ್ ವೇಳೆ ನಟ ರೋನಿತ್ ರಾಯ್‌ಗೆ ಗಾಯ

ಬುಧವಾರ, 18 ಮೇ 2016 (18:34 IST)
ನಟ ರೋನಿತ್ ರಾಯ್ ಅಭಿನಯದ ಮುಂಬರುವ ಚಿತ್ರ 'ಕಬೀಲ್‌ನಲ್ಲಿ ನಟಿಸುತ್ತಿದ್ದಾರೆ. ಇವತ್ತು ಶೂಟಿಂಗ್ ವೇಳೆ ರೋನಿತ್ ರಾಯ್ ಗಾಯಗೊಂಡಿದ್ದಾರೆ. ಚಿತ್ರದ ಆ್ಯಕ್ಷನ್ ಸಿಕ್ವೇನ್ಸ್ ಪಾತ್ರದ ವೇಳೆ ರೋನಿತ್‌ಗೆ ಗಾಯಗಳಾಗಿವೆ.

ಆದ್ದರಿಂದ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದ್ದು, ಶೂಟಿಂಗ್ ವೇಳೆ 9 ಗ್ಲಾಸ್‌ಗಳನ್ನು ಒಡೆಯುವ ವೇಳೆ ಗಾಯವಾಗಿದೆ ಎಂದು ರೋನಿತ್ ಹೇಳಿಕೊಂಡಿದ್ದಾರೆ
 
50 ವರ್ಷದವರಾಗಿರುವ ರೋನಿತ್‌ ಈ ಬಗ್ಗೆ ಫೊಟೋಗ್ರಾಫ್ ಶೇರ್ ಮಾಡಿದ್ದಾರೆ. ಮೇಕ್ರೋ ಬ್ಲಾಗಿಂಗ್ ವೆಬ್‌ಸೈಟ್‌ಲ್ಲಿ ಈ ಕುರಿತು ಹೇಳಿಕೊಂಡಿದ್ದಾರೆ. ಥ್ಯಾಂಕು ಫಾರ್ ಲವ್ ಆಂಡ್ ಗುಡ್ ವಿಶಸ್ ಎಂದು ತಿಳಿಸಿದ್ದಾರೆ. 

ಜನೆವರಿ 26, 2017ರಂದು ಕಬಿಲ್ ಬಿಗ್ ಸ್ಕ್ರೀನ್ ಮೇಲೆ ಬರಲಿದೆ. ಇನ್ನೂ ಕಬಿಲ್ 'ಚಿತ್ರದಲ್ಲಿ ಹೃತಿಕ್ ನಟಿಸಿದ್ದಾರೆ. ಕುರುಡು ವ್ಡಕ್ತಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದಲ್ಲಿ ನಟಿಸುತ್ತಿರೋ ಹೃತಿಕ್ ರೋಷನ್. 
 
ಇನ್ನೂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅಯುಶ್ ಗೌರಿಕ್ಕರ್, ಅಲ್ಲದೇ ಈ ಚಿತ್ರದ ನಿರ್ಮಾಪಕ ಸಂಜಯ್ ಗುಪ್ತಾ. ಈ ಚಿತ್ರಕ್ಕಾಗಿ ಹೃತಿಕ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಹೃತಿಕ್ ಜತೆಗೆ ಜೋಡಿಯಾಗಲಿದ್ದಾರೆ ಯಾಮಿ ಗೌತಮಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ