ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ದೀಪಕ್ ತೈಜೋರಿ, ಇನ್ನೂ ರಂದೀಪ್ ಹೂಡಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಾಜಲ್ ಅಂಧ ಮಹಿಳೆಯ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಜಲ್ ಅಗರ್‌ವಾಲ್ ಕೋ-ಸ್ಟಾರ್ ಟ್ವಿಟರ್ ಖಾತೆಗೆ ಕಾಜೋಲ್ ಎಂಟ್ರಿ ನೀಡಿದಕ್ಕಾಗಿ ಸ್ವಾಗತಿಸಿದ್ದಾರೆ.