ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾಗಿಯೋ ಕಂಗನಾ ರಣಾವತ್ ಇಂದು ಬಾಲಿವುಡ್ ನಲ್ಲಿ 10 ವರ್ಷ ಪೂರೈಸಿದ ಅನುಭವ ಅವರಿಗೆ.. ಇದಕ್ಕಾಗಿ ಪ್ರತಿಕ್ರಿಯೆ ನೀಡಿರುವ ಕಂಗನಾ, ಬಾಲಿವುಡ್‌ನ ಕೆರಿಯರ್‌ನಲ್ಲಿ ಇಂದಿಗೆ 10 ವರ್ಷ ಪೂರೈಸಿದ್ದಕ್ಕಾಗಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಕಂಗನಾ ವಾವ್ ಲಮ್ಹೆ, ಲೈಫ್ ಇನ್ ಎ ಮೆಟ್ರೋ, ಫ್ಯಾಶನ್ ಚಿತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಗಳಿಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು ಕಂಗನಾ.