ಯಂಗ್ ಗರ್ಲ್ ಫ್ರೆಂಡ್ ಜತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಮಿಲಿಂದ್
ಮುಂಬೈ: ನಟ ಹಾಗೂ ಫಿಟ್ನೆಸ್ ಪ್ರಮೋಟರ್ ಮಿಲಿಂದ್ ಸೋಮನ್ ನ. 4 ರಂದು 52ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
18 ವರ್ಷ ವಯಸ್ಸಿನ ಅಂಕಿತಾ ಕೊನ್ವಾರ್ ಜತೆ ಮಿಲಿಂದ್ ಡೇಟಿಂಗ್ ನಡೆಸುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ತಮ್ಮ ರಿಲೇಷನ್ಶಿಪ್ ಬಗ್ಗೆ ಪಬ್ಲಿಕ್ ಮಾಡಿದ್ದರು. ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಇಷ್ಟು ಚಿಕ್ಕ ವಯಸ್ಸಿನ ಅಂಕಿತಾ ಜತೆ ಮಿಲಿಂದ್ ಲವ್ ಮಾಡುತ್ತಿರುವುದು ಹಲವರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.