ಈ ಫೋಟೋದಲ್ಲಿರುವವರು ಬಿಗ್ ಬಿ ಅಮಿತಾಭ್ ಬಚ್ಚನ್ನಾ? ಸೋನು ಸೂದಾ? ನೀವೇ ಹೇಳಿ!

ಸೋಮವಾರ, 19 ಜುಲೈ 2021 (10:05 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಶೇರ್ ಮಾಡಿರುವ ಫೋಟೋವೊಂದು ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

 
Photo Courtesy: Twitter

ಅಮಿತಾಭ್ 1969 ರ ಕಾಲದ ಸಿನಿಮಾದ ಫೋಟೋವೊಂದನ್ನು ಪ್ರಕಟಿಸಿದ್ದಾರೆ. ಆದರೆ ಇದನ್ನು ನೋಡಿ ನೆಟ್ಟಿಗರು ಇವರು ಅಮಿತಾಭ್ ಅವರೇನಾ? ಅಥವಾ ಸೋನು ಸೂದಾ ಅಂತ ಕನ್ ಫ್ಯೂಸ್ ಮಾಡಿಕೊಂಡಿದ್ದಾರೆ.

ಯಾಕೆಂದರೆ ಈ ಫೋಟೋದಲ್ಲಿ ಬಿಗ್ ಬಿ ನೋಡಿದರೆ ನಟ ಸೋನು ಸೂದ್ ಹೋಲಿಕೆಯಿದೆ. ಹೀಗಾಗಿ ಬಿಗ್ ಬಿ ಪ್ರಕಟಿಸಿದ ಫೋಟೋ ನೋಡಿ ಸೋನು ಸೂದ್ ಇರಬೇಕು ಎಂದು ನೆಟ್ಟಿಗರು ಕನ್ ಫ್ಯೂಸ್ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ