ಹೃತಿಕ್ ಅಮ್ಮನಿಗೆ ಆ್ಯಕ್ಟ್ ಮಾಡಲು ಆಫರ್ ನೀಡಿದ್ದಾರಾ ರಿಚಾ ಚಡ್ಡಾ?

ಶನಿವಾರ, 7 ಮೇ 2016 (11:17 IST)
ಬಾಲಿವುಡ್ ನಟಿ ರಿಚಾ ಚಡ್ಡಾ ಹೃತಿಕೋ ರೋಷನ್ ಅಮ್ಮನಿಗೆ ಅಗ್ನಿಪತ್ ಚಿತ್ರದಲ್ಲಿ ನಟಿಸುವಂತೆ ಆಫರ್ ನೀಡಿದ್ದಾರಾ? ಆದ್ರೆ ಕೆಲ ಮೂಲಗಳ ಪ್ರಕಾರ. ಅಗ್ನಿಪತ್ ಚಿತ್ರದಲ್ಲಿ ತಾಯಿ ಪಾತ್ರ ನಿರ್ವಹಿಸುವಂತೆ ಹೃತಿಕ್ ಅಮ್ಮನಿಗೆ ಆಫರ್ ನೀಡಲಾಗಿದೆಯಂತೆ.
ಮುಂದಿನ ಚಿತ್ರ 'ಕಬಿಲ್'ಚಿತ್ರದಲ್ಲಿ ಹೃತಿಕ್ ಕುರುಡು ವ್ಡಕ್ತಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನೂ ಕಬಿಲ್ ಚಿತ್ರದಲ್ಲಿ ಹೃತಿಕ್ ಅಂಧ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳಿಗಳು ಖುಷಿ ಆಗಿದ್ದಂತೂ ಸುಳ್ಳಲ್ಲ. ಫಿಲ್ಮ್ಂ ಕ್ಯಾಪೇನ್‌ಗೆ ನೀಡಿದ ಸಂದರ್ಶನದಲ್ಲಿ ರಿಚಾ ಈ ಮಾತನ್ನು ಹೇಳಿದ್ದಾರೆ.. 
 
ಇನ್ನೂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅಯುಶ್ ಗೌರಿಕ್ಕರ್, ಅಲ್ಲದೇ ಈ ಚಿತ್ರದ ನಿರ್ಮಾಪಕ ಸಂಜಯ್ ಗುಪ್ತಾ. ಈ ಚಿತ್ರಕ್ಕಾಗಿ ಹೃತಿಕ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಹೃತಿಕ್ ಜತೆಗೆ ಜೋಡಿಯಾಗಲಿದ್ದಾರೆ ಯಾಮಿ ಗೌತಮಿ.

ಹೃತಿಕ್ ರೋಷನ್ ಕಂಗನಾ ಜತೆಗಿದ್ದ ಅಫೇರ್‌ನಿಂದಾಗಿ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಹಲವು ದಿನಗಳ ಬಳಿಕ ಹೃತಿಕ್ ಚಿತ್ರದ ಮೂಲಕ ಎಂಟ್ರಿ ನೀಡುತ್ತಿದ್ದಾರೆ. ಅಂತಿಮವಾಗಿ ನಿರ್ದೇಶಕರು ಸಿನಿಮಾ ರಿಲೀಸ್‌ಗೆ ಮುಂದಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ