ಫೋಟೋಗಾಗಿ ನಗ್ನರಾಗಿದ್ದ ರಣವೀರ್ ಗೆ ಬಟ್ಟೆ ಕಳುಹಿಸಿಕೊಡುತ್ತಿರುವ ಜನರು!
ರಣವೀರ್ ವಿರುದ್ಧ ಮುಂಬೈ ಪೊಲೀಸರಿಗೆ ವ್ಯಕ್ತಿಯೊಬ್ಬರು ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡಿದ್ದರು.
ಇದೂ ಸಾಲದೆಂಬಂತೆ ಕೆಲವರು ಈಗ ರಣವೀರ್ ಸಿಂಗ್ ಗೆ ಬಟ್ಟೆ ಕಳುಹಿಸುವ ಅಭಿಯಾನ ಶುರು ಮಾಡಿದ್ದಾರೆ. ಇಂಧೋರ್ ನಲ್ಲಿ ರಣವೀರ್ ಸಿಂಗ್ ನಗ್ನ ಭಾವಚಿತ್ರವಿರುವ ಬಾಕ್ಸ್ ಒಂದನ್ನು ಇರಿಸಲಾಗಿದ್ದು, ಈ ಬಾಕ್ಸ್ ನೊಳಗೆ ಬಟ್ಟೆ ಹಾಕಲಾಗುತ್ತಿದ್ದು, ಇದನ್ನು ರಣವೀರ್ ಗೆ ಕಳುಹಿಸುವ ಯೋಜನೆ ಹಾಕಿಕೊಂಡಿದ್ದಾರೆ.