ಕ್ವಾಂಟಿಕೋ-2 ನಲ್ಲಿ ಪ್ರಿಯಾಂಕಾ ಚೋಪ್ರಾ ಹಾಟ್ ಸೆಕ್ಸ್ ಸೀನ್( ವಿಡಿಯೋ)

ಶುಕ್ರವಾರ, 7 ಅಕ್ಟೋಬರ್ 2016 (13:57 IST)
ಎಬಿಸಿ ನಿರ್ಮಾಣದ ಅಮೇರಿಕನ್ ಜನಪ್ರಿಯ ಧಾರವಾಹಿ 'ಕ್ಯಾಂಟಿಕೋ' 2ರಲ್ಲಿ ಮುಖ್ಯ ಭೂಮಿಕೆಯಲ್ಲಿರುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಮತ್ತೆ ಹಾಟ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

'ಕ್ಯಾಂಟಿಕೋ' ಸೀಜನ್ 1 ರಲ್ಲಿ ಕೂಡ ಅವರು ಹಾಟ್ ಸೀನ್‌ಗಳಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು.
 
ಕ್ವಾಂಟಿಕೋ-2 ನಲ್ಲಿ ಪ್ರಿಯಾಂಕಾ ಹಾಟ್ ಸೆಕ್ಸ್ ಸೀನ್( ವಿಡಿಯೋ)

ವೆಬ್ದುನಿಯಾವನ್ನು ಓದಿ