ಪತಿ ನಿಕ್ ಗೆ ‘ಆ ಥರ’ದ ಮೆಸೇಜ್ ಮಾಡುತ್ತಿದ್ದರಂತೆ ಪ್ರಿಯಾಂಕಾ ಚೋಪ್ರಾ!
ಶನಿವಾರ, 23 ಮಾರ್ಚ್ 2019 (10:02 IST)
ಮುಂಬೈ: ವೈವಾಹಿಕ ಜೀವನದ ಖುಷಿ ಅನುಭವಿಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಸಂದರ್ಶನವೊಂದರಲ್ಲಿ ತಾನು ಪತಿ ನಿಕ್ ಜೊನಾಸ್ ಗೆ ಸೆಕ್ಸಿ ಸಂದೇಶಗಳನ್ನು ಕಳುಹಿಸಿದ್ದೀರಾ ಎಂದಿದ್ದಕ್ಕೆ ಏನು ಉತ್ತರ ಕೊಟ್ಟಿದ್ದಾರೆ ಗೊತ್ತಾ?
ತುಂಬಾ ಸಮಯ ದೂರವಿರಬೇಕಾದ ಸಂದರ್ಭದಲ್ಲಿ ಪತಿಗೆ ಸೆಕ್ಸಿ ಸಂದೇಶ ಅಥವಾ ಫೋಟೋಗ್ರಾಫ್ ಕಳುಹಿಸುತ್ತೀರಾ ಎಂದು ಪ್ರಿಯಾಂಕಾ ಚೋಪ್ರಾಗೆ ಸಂದರ್ಶಕಿ ಕೇಳಿದ್ದಕ್ಕೆ ಅವರು ‘ಖಂಡಿತಾ’ ಎಂದು ಉತ್ತರಿಸಿದ್ದಾರೆ.
ಅಷ್ಟೇ ಅಲ್ಲ, ನಿಕ್ ಗೆ ಬಾಡಿ ಹೇರ್ ತೆಗೆಯಲು ಯಾವತ್ತಾದರೂ ಸಹಾಯ ಮಾಡಿದ್ದೀರಾ ಎಂದಿದ್ದಕ್ಕೆ ಒಮ್ಮೆ ಮಾಡಿದ್ದೇನೆ ಎಂದು ಬೋಲ್ಡ್ ಆಗಿ ಉತ್ತರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ