ಕಾಂಡೋಮ್ ನ ಬಲೂನ್ ಎಂದುಕೊಂಡಿದ್ದೆ: ರಾಖಿ ಸಾವಂತ್
ಸಂದರ್ಶನವೊಂದರಲ್ಲಿ ರಾಪಿಡ್ ಫೈರ್ ಸುತ್ತಿನಲ್ಲಿ ರಾಖಿ ಸಾವಂತ್ ಚಿಕ್ಕವಳಿದ್ದಾಗ ತನಗೆ ಕಾಂಡೋಮ್ ಬಗ್ಗೆ ತಪ್ಪು ಕಲ್ಪನೆಯಿತ್ತು. ಅದನ್ನು ಬಲೂನ್ ಎಂದುಕೊಂಡಿದ್ದೆ ಎಂದಿದ್ದಾರೆ.
ಇಷ್ಟಲ್ಲದೆ, ಈ ಸಂದರ್ಶನದಲ್ಲಿ ರಾಖಿ ಸಾಕಷ್ಟು ವಿಚಾರಗಳನ್ನು ಖುಲ್ಲಾಂ ಖುಲ್ಲಾಂಗಿ ಆಗಿ ಹಂಚಿಕೊಂಡಿದ್ದಾರೆ. ನನಗೆ ಮುಂದಿನ ಜನ್ಮ ಎಂದಿದ್ದರೆ ಅಂಬಾನಿ ಕುಟುಂಬದಲ್ಲಿ ಅಥವಾ ಶಿಲ್ಪಾ ಶೆಟ್ಟಿಯಾಗಿ ಜನ್ಮ ತಾಳಬೇಕು ಎಂಬ ಆಸೆ ಎಂದಿದ್ದಾರೆ.