ಬಾಲಿವುಡ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಸದಾ ಎತ್ತಿದ ಕೈ ರಾಮಗೋಪಾಲ ವರ್ಮಾ ಅವರದ್ದು.. ನೀವೂ ಅವರನ್ನು ದ್ವೇಷ ಮಾಡಿ, ಅಥವಾ ಪ್ರೀತಿ ಮಾಡಿ, ಆದ್ರೆ ಆರ್‌ಜಿವಿಯವರನ್ನು ನೀವೂ ಎಂದಿಗೂ ನಿರ್ಲಕ್ಷಿಸಲಾರಿರಿ. ಇದೀಗ ನಿರ್ಮಾಪಕ ರಾಮಗೋಪಾಲ ವರ್ಮಾ ತಮ್ಮ ಆದರ್ಶದ ಮಹಿಳೆ ಕುರಿತು ಹೇಳಿಕೆ ನೀಡಿದ್ದಾರೆ.
ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ರಾಮಗೋಪಾಲ ವರ್ಮಾ, ಬಾಲಿವುಡ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಸದಾ ಎತ್ತಿದ ಕೈ.. ತಮಗೆ ಅನ್ನಿಸಿರುವುದನ್ನು ನೇರವಾಗಿ ಹೇಳುವ ವ್ಯಕ್ತಿತ್ವ . ನೀವೂ ಅವರನ್ನು ದ್ವೇಷ ಮಾಡಿ, ಅಥವಾ ಪ್ರೀತಿ ಮಾಡಿ, ಆದ್ರೆ ಆರ್‌ಜಿವಿಯವರನ್ನು ನೀವೂ ಎಂದಿಗೂ ನಿರ್ಲಕ್ಷಿಸಲಾರಿರಿ.