ರಣಬೀರ್ ಕಪೂರ್ ದಂಪತಿಗೆ ಹೆಣ್ಣು ಮಗು

ಭಾನುವಾರ, 6 ನವೆಂಬರ್ 2022 (16:40 IST)
ಮುಂಬೈ: ಬಾಲಿವುಡ್ ತಾರೆ ರಣಬೀರ್ ಕಪೂರ್-ಅಲಿಯಾ ಭಟ್ ಜೋಡಿಗೆ ಹೆಣ್ಣು ಮಗುವಿನ ಜನನವಾಗಿದೆ.

ಈ ಖುಷಿಯ ವಿಚಾರವನ್ನು ರಣಬೀರ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಜೀವನದ ಅತ್ಯಂತ ಖುಷಿಯ ಸುದ್ದಿಯಿದು. ನಮಗೆ ಹೆಣ್ಣು ಮಗುವಾಗಿದೆ. ನಾವು ಪೋಷಕರಾದ ಖುಷಿಯಲ್ಲಿದ್ದೇವೆ ಎಂದು ರಣಬೀರ್ ಹೇಳಿಕೊಂಡಿದ್ದಾರೆ.

ರಣಬೀರ್ ಈ ವಿಚಾರವನ್ನು ಹೊರಹಾಕುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿ ಸ್ನೇಹಿತರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ