ಬಾಲಿವುಡ್ ಬೇಡ ಎಂದಿದ್ದ ಮಹೇಶ್ ಬಾಬುಗೆ ಈಗ ಬಾಲಿವುಡ್ ತಾರೆಯೇ ನಾಯಕಿ?!
ಹಲವು ನಾಯಕಿಯರ ಹೆಸರು ಚಾಲ್ತಿಯಲ್ಲಿದೆ. ಈ ಪೈಕಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಕೆಲವು ದಿನಗಳ ಹಿಂದೆ ಮಹೇಶ್ ಬಾಬು ನನಗೆ ಬಾಲಿವುಡ್ ಬೇಡ ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅದೇ ಬಾಲಿವುಡ್ ತಾರೆಯೇ ಅವರ ಸಿನಿಮಾ ನಾಯಕಿಯಾಗುತ್ತಾರಾ ಕಾದು ನೋಡಬೇಕಿದೆ.