ಮುಂಬೈನಲ್ಲಿ ನಡೆದ ರಿಷಿ ಕಪೂರ್ ಅಂತ್ಯಕ್ರಿಯೆ: ಪುತ್ರ ರಣಬೀರ್ ಕಪೂರ್ ರಿಂದ ವಿಧಿ ವಿಧಾನ
ಲಾಕ್ ಡೌನ್ ಇರುವುದರಿಂದ ಅಭಿಮಾನಿಗಳ ದರ್ಶನಕ್ಕೆ ಅವಕಾಶವಿರಲಿಲ್ಲ. ಕುಟುಂಬಸ್ಥರು ಸೇರಿದಂತೆ ಕೇವಲ 20 ಮಂದಿ ಮಾತ್ರ ಪಾಲ್ಗೊಂಡಿದ್ದರು. ಪತ್ನಿ, ಪುತ್ರ ರಣಬೀರ್ ಕಪೂರ್, ಬಾಲಿವುಡ್ ನಟರಾದ ಅಭಿಷೇಕ್ ಬಚ್ಚನ್, ಕರೀನಾ ಕಪೂರ್, ಸೈಫ್ ಅಲಿ ಖಾನ್ ಮುಂತಾದವರು ಅಂತಿಮ ಕ್ರಿಯೆಯಲ್ಲಿ ಭಾಗಿಯಾಗಿದ್ದರು.