ಕೆಲ ದಿನಗಳಿಂದ ಸಮಂತಾಗೆ ಟೈಮ್ ಸಿಕ್ತಿಲ್ವಂತೆ.. ಫ್ಯಾಮಿಲಿ, ಫ್ರೆಂಡ್ಸ್ ಜತೆಗೆ ಆಕೆ ಕಾಲ ಕಳೆಯಲು ಸಮಯ ವಿಲ್ಲವಂತೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗ್ತಿದೆ.ಇನ್ನೂ ಸಮಂತಾ ಬ್ರಹ್ಮೋತ್ಸವಂ ಚಿತ್ರದಲ್ಲಿ ಮಹೇಶ್ ಬಾಬು ಜತೆಗೆ ನಟಿಸಿದ್ದಾಳೆ ..ಬ್ರಹ್ಮೋತ್ಸವಂ ಚಿತ್ರ ಮೇ 20 ರಂದು ಸ್ಕ್ರೀನ್ ಮೇಲೆ ಬರಲು ಸಜ್ಜಾಗಿದೆ.
ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ ಬ್ರಹ್ಮೋತ್ಸವಂನಲ್ಲಿ ಮಹೇಶ್ ಬಾಬು ಜೊತೆ ಸಮಂತ, ಕಾಜಲ್ ಕಾಣಿಸಿಕೊಂಡಿದ್ದಾರೆ. ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿರೋದ್ರಿಂದ ಮಹೇಶ್ ಬಾಬು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಮತ್ತೊಂದು ಎಂಟರ್ ಟೈನ್ ಸಿನಿಮಾ ನೋಡೋದಕ್ಕೆ ಕಾತರದಿಂದ ಕಾಯ್ತಿದ್ದಾರೆ.