ಪ್ರಿಯಾಂಕ ಚೋಪ್ರಾ ಸುಂದರ ಕೂದಲಿನ ಹಿಂದಿರುವ ಸಿಕ್ರೇಟ್ ಇಲ್ಲಿದೆ ನೋಡಿ

ಬುಧವಾರ, 28 ಫೆಬ್ರವರಿ 2018 (07:03 IST)
ಮುಂಬೈ: ದಪ್ಪನೆಯ ನೀಳ ಕೇಶವೆಂದರೆ ಎಲ್ಲರಿಗೂ ತುಂಬಾ ಇಷ್ಟ.ಅದರಲ್ಲೂ ಬಾಲಿವುಡ್ ಬ್ಯೂಟಿಸ್ ಗಳು ಹೇಗೆ ತಮ್ಮ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಸದಾ ಎಲ್ಲರಲ್ಲೂ ಕಾಡುತ್ತದೆ. ನಟಿ ಪ್ರಿಯಾಂಕ ಚೋಪ್ರಾ ಅವರ ಹೊಳೆಯುವ ಕೂದಲಿನ ಸೌಂದರ್ಯದ ಹಿಂದಿರುವ ಸಿಕ್ರೇಟ್ ಇಲ್ಲಿದೆ ನೋಡಿ.


ನಟಿ ಪ್ರಿಯಾಂಕ ಚೋಪ್ರಾ ಅವರು ವಾರದಲ್ಲಿ ಮೂರು ಬಾರಿ ತಮ್ಮ ಕೂದಲಿಗೆ ಹದ ಬಿಸಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುತ್ತಾರಂತೆ. ಇದರಿಂದ ಇವರ ಕೂದಲು ತುಂಬಾ ಸುಂದರವಾಗಿದೆ. ಯಾವುದೇ ಡ್ಯಾಮೇಜ್ ಇಲ್ಲವಂತೆ.
ಹಾಗೇ ½ ಕಪ್   ಮೊಸರಿಗೆ 2 ಚಮಚ ಲಿಂಬೆ ಹಣ್ಣಿನ ರಸ ಸೇರಿಸಿ ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿಕೊಳ್ಳುತ್ತಾರಂತೆ. ಇದನ್ನು ಅರ್ಧಗಂಟೆ ಹಾಗೇ ಬಿಟ್ಟು ನಂತರ ಮೈಲ್ಡ್ ಶಾಂಪೂವಿನಿಂದ ಸ್ನಾನ ಮಾಡುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ