ನಟಿಯನ್ನ ಮಂಚಕ್ಕೆ ಕರೆದ ನಿರ್ಮಾಪಕನ ವಿರುದ್ಧ ಕೇಸ್
ಟಿವಿ ಶೋನಲ್ಲಿ ಮುಂದುವರೆಯಬೇಕೆಂದರೆ ನನ್ನ ಜೊತೆ ಸಂಬಂಧ ಇಟ್ಟುಕೊಳ್ಳಬೇಕೆಂದು ನಿರ್ಮಾಪಕನೊಬ್ಬ ಕಿರುತೆರೆ ನಟಿಗೆ ಬ್ಲಾಕ್ ಮೇಲ್ ಮಾಡಿದ್ದು, ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ನಟಿಗೆ ನಿರ್ಮಾಪಕ ನಿರಂತರ ಮಾನಸಿಕ ಕಿರುಕುಳ ನೀಡಿದ್ದು, ನನ್ನ ಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡರೆ ಮಾತ್ರ ನೀನು ಟಿವಿ ಶೋನಲ್ಲಿ ಮುಂದುವರೆಯಲು ಸಾಧ್ಯ ಎಂದು ಬ್ಲಾಕ್ ಮೇಲ್ ಮಾಡಿದ್ದನಂತೆ.