ತನ್ನ ಬಾಲ್ಯದ ಫೋಟೊ ಶೇರ್ ಮಾಡಿದ ನಟಿ ಸೋನಾಕ್ಷಿ ಸಿನ್ಹಾ

ಶುಕ್ರವಾರ, 6 ಮೇ 2016 (17:13 IST)
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಹಳೆ ನೆನಪುಗಳನ್ನು ಮತ್ತೆ ಶೇರ್ ಮಾಡಿದ್ದಾರೆ. ಸೋನಾಕ್ಷಿ ಸಿನ್ಹಾ ತಮ್ಮ ಬಾಲ್ಯದ ಕೆಲ ಫೋಟೊಗಳನ್ನು ಶೇರ್ ಮಾಡಿದ್ದಾರೆ. 
ಅವರು ತಮ್ಮ ಫ್ಯಾಮಿಲಿಯ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ.. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಶೇರ್ ಮಾಡಿರುವ ಸೋಮಾಕ್ಷಿ, ಅಪ್ಪ ಅಮ್ಮ ಹಾಗೂ ಸಹೋದರರಿಬ್ಬರ ಜತೆ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸೋನಾಕ್ಷಿ ಮುದ್ದಾಗಿರೋ ಫೋಟೋವನ್ನು ನೀವೂ ಇಲ್ಲಿ ನೋಡಬಹುದು..
 
ಅಲ್ಲದೇ ಸೋನಾಕ್ಷಿ ಸಿನ್ಹಾ 2015ರಲ್ಲಿ ತೇವಾರ್ ಚಿತ್ರದಲ್ಲಿ ಅರ್ಜುನ್ ಕಪೂರ್ ಜತೆಗೆ ನಟಿಸಿದ್ದರು.. ಅಲ್ಲದೇ ಅವರ ಮುಂದಿನ ಚಿತ್ರ ಅಕಿರಾ ಹಾಗೂ ಪೋರ್ಸ್-2 ಚಿತ್ರದಲ್ಲಿ ಸೋನಾಕ್ಷಿ ಬ್ಯೂಸಿಯಾಗಿದ್ದಾರೆ. ಅದಾದ ಬಳಿಕ ನಮಸ್ತೆ ಇಂಗ್ಲೆಡ್ ಚಿತ್ರದಲ್ಲಿ ಸೋನಾಕ್ಷಿ ಕೆಲಸ ಮಾಡಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ